ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada

2020-11-05 5

Actor Shine Shetty receives the car which he had won in Bigg Boss Kannada season-7.

ವರ್ಷದ ಬಳಿಕ ಬಿಗ್ ಬಾಸ್ ಗಿಫ್ಟ್ ಕಾರು ಶೈನ್ ಶೆಟ್ಟಿ ಮನೆಸೇರಿದೆ. ಟಾಟಾ ಆಲ್ಟ್ರೋಜ್ ಕಾರನ್ನು ಶೈನ್ ಬಹುಮಾನವಾಗಿ ಪಡೆದಿದ್ದಾರೆ. ಕಾರು ಮನೆಸೇರಿದ ಸಂತಸವನ್ನು ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ